ಅವರ ಅವರ ದೃಷ್ಟಿಕೋನ

 ಕೃಷ್ಣ ಶಾರದಾವನ್ನು ಮದುವೆಯಾಗಿದ್ದಾನೆ. ಅವನಿಗೆ ಅಣ್ಣ ಕುಮಾರ್, ಅತ್ತಿಗೆ ಕಲ್ಯಾಣಿ, ಅವರ ಮಕ್ಕಳು ಕಾವ್ಯ ಮತ್ತು ಕಿರಣ್.

ಕೃಷ್ಣ ಪ್ರತಿದಿನ ಹಸುವುಗಳಿಗೆ ಮೇವು ಕೊಡುವುದು, ಹೊಲದ ಕೆಲಸ, ಅಡಿಕೆ ಹೆಕ್ಕುವುದು, ಕಳೆ ಕೀಳುವುದು, ಹಾಗೆ ಪ್ರತಿ ದಿನ ಹಾಲನ್ನು ಡೇರಿಗೆ ತೆಗೆದುಕೊಂಡು ಹೋಗುತ್ತಾನೆ. ಸಂಜೆ ಅಂಗಡಿಯ ಬಳಿ ಹೋಗುವುದು ಅವನ ನಿತ್ಯದ ಚಟುವಟಿಕೆ. ಕೆಲವೊಮ್ಮೆ ಆತ ಸ್ನೇಹಿತರ ಮನೆಗಳಲ್ಲಿ ನಡೆಯುವ ಹಬ್ಬ-ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾನೆ.

ಮದುವೆಯಾದ ಒಂದು ವರ್ಷದಲ್ಲಿ ಶಾರದ ತನ್ನ ಮನೆಯಲ್ಲಿ ವಾಸಿಸುತ್ತಿದ್ದಾಳೆ. "ನಾನು ನಿಮ್ಮ ಅಣ್ಣನ ಕುಟುಂಬದ ಜೊತೆಗೆ ವಾಸಿಸಲು ಇಚ್ಛಿಸುವುದಿಲ್ಲ, ನನ್ನಿಗೆ ಪ್ರತ್ಯೇಕ ಮನೆ ಬೇಕು" ಎಂದು ಅವಳು ಕೃಷ್ಣನಿಗೆ ಹೇಳಿದ್ದಾಳೆ. "ನಾನು ಮಾತ್ರ ಮನೆ ಕೆಲಸ ಮತ್ತು ಹೊಲದ ಕೆಲಸಗಳನ್ನು ಮಾಡುತ್ತೇನೆ, ಇವರು ಎಲ್ಲಾ ಹೊರಗೆ ಹೋಗುತ್ತಾರೆ" ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾಳೆ.

ಇದಕ್ಕೆ ಕೃಷ್ಣ, "ನಾನು ನನ್ನ ಅಣ್ಣನ ಕುಟುಂಬದ ಜೊತೆ ಇದ್ದೇ ಇರುತ್ತೇನೆ" ಎಂದು ಹೇಳಿದ.

ಕಲ್ಯಾಣಿ ಹೇಳಿದಳು, ಶಾರದಾ ಕೆಲಸ ಮಾಡಬೇಕು,ಅವಳು ಶೋಕೇಸ್ ಪೀಸ್‌ ಎಂದು ಅತ್ತಿಗೆ ಕಲ್ಯಾಣಿ ಟೀಕಿಸಿದರು.

ಕೃಷ್ಣನ ಸಹೋದರ ಕುಮಾರ್, ಅವರು ಈಗಾಗಲೇ ಶಾರದ ಆಭರಣದಿಂದ ಹಣವನ್ನು ಖರ್ಚು ಆಗಿದೆ.ಮದುವೆ ಖರ್ಚು ಶಾರದಾ ಮನೆಯವರು ಮಾಡಿದ್ದರಿಂದ ಪರಿಹಾರ ಕೇಳಬಹುದು ಎಂದು ಹೇಳಿದ್ದರು.

Comments

Popular posts from this blog

ಆ ದಿನಗಳು

ರೈಲು ಪ್ರಯಾಣ

ಕೇಶವನ ಕನಸು ಸಾಕಾರ: ಕಮಲಾಳ ಹೋರಾಟದ ಕಥೆ