ರೈಲು ಪ್ರಯಾಣ

 ಬೆಂಗಳೂರಿನಿಂದ ಮೈಸೂರಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ. ರೈಲಿನಲ್ಲಿ ಸಂಪೂರ್ಣ ಜನಜಂಗುಳಿಯಿಂದ ತುಂಬಿ ತುಳುಕುತ್ತಿತ್ತು. ಯಾರೋ ಬಲವಂತವಾಗಿ ನನ್ನನ್ನು ಒಳಗೆ ತಳ್ಳಿದರು.

ಹೆಂಗಸರು ಮಾತ್ರ ಕುಳಿತುಕೊಳ್ಳುವ ವಿಭಾಗದಲ್ಲಿ, ಕೆಲವರು ಜಾಗ ಮಾಡಿಕೊಟ್ಟು, ನಾನು ಕುಳಿತಿದ್ದೆ. ನನ್ನ ಎದುರು ಇಬ್ಬರು ಸಹೋದರಿಯರು ಕುಳಿತಿದ್ದರು, ಇಬ್ಬರೂ ಮದುವೆಯಾಗಿದ್ದವರು. ಅವರ ಮಾತುಕತೆ ಕೇಳಿದಾಗ, ನಾಲ್ಕು ಸಹೋದರಿಯರು ಇರಬಹುದು ಎಂದು ಅಂದ್ಕೊಂಡೆ.

ಅವರಲ್ಲಿ ಅವರ ಕೊನೆಯ ತಂಗಿಯ ಮದುವೆ ಈ ವಾರವಂತೆ. ಆದಕ್ಕಾಗಿ ಊರಿಗೆ ಹೊರಟಿದ್ದರು. ನಾನು ಅವರ ತಮಾಷೆಯ ಸಂಭಾಷಣೆಗಳನ್ನು ಕೇಳುತ್ತಾ ಕುಳಿತ ನನಗೆ ಮೈಸೂರ್ ತಲುಪಿದೆ ಗೊತಾಗಲಿಲ್ಲ.ಈ ರೀತಿಯ ಸಂಭಾಷಣೆ ಕೇಳದೆ ಅದೆಷ್ಟು ವರ್ಷಗಳೇ ಕಳೆದಿದೆ ಅನಿಸುತಿತ್ತು.


Comments

Popular posts from this blog

ಆ ದಿನಗಳು

ಕೇಶವನ ಕನಸು ಸಾಕಾರ: ಕಮಲಾಳ ಹೋರಾಟದ ಕಥೆ