ಬಾಟಲಿ ಒಳಗಿನ ನಂಟು

  ನಾನು ಲಂಡನ್‌ನಲ್ಲಿ ಮದುವೆಯಾಗಿ ಅಲ್ಲಿ ನೆಲೆಸಿದ್ದೆ. 5 ವರ್ಷಗಳ ನಂತರ, ನಾನು ಭಾರತಕ್ಕೆ ಬಂದೆ. ಈಗ ನನಗೆ ಅದಿತಿ ಮತ್ತು ದೃತಿ ಎಂಬ ಇಬ್ಬರು ಮಕ್ಕಳಿದ್ದಾರೆ.ನಾನು ನನ್ನ ತಾಯಿಯ ಮನೆಗೆ ಹೋಗುತ್ತಿರುವಾಗ, ನಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಕಿಟ್ಟು ನನಗೆ ಇದ್ದಕ್ಕಿದ್ದಂತೆ ಭೇಟಿಯಾದ.ಮೊದಲಿನಿಂದಲೂ ಕಿಟ್ಟುಯೆಂದು ಕರೆಯುವ ವಾಡಿಕೆ.ಅವನ ಮೂವರು ಹೆಣ್ಣುಮಕ್ಕಳು ನನ್ನ ವಯಸ್ಸಿನವರೇ. ಅವನ ಆರೋಗ್ಯ, ಅವನ ಹೆಂಡತಿಯ ಆರೋಗ್ಯ, ಮತ್ತು ಮಕ್ಕಳಾದ ಗೀತಾ, ಸೀತು, ಮತ್ತು ಸಾವಿತ್ರಿ ಬಗ್ಗೆ ಕೇಳಿದೆ, ಮತ್ತು ಅವರ ಮದುವೆಯ ಬಗ್ಗೆ ವಿಚಾರಿಸಿದೆ. 'ಇಲ್ಲ' ಎಂದು ಹೇಳಿದಾಗ, ಅವನ ಕಣ್ಣು ಕಣ್ಣೀರಿನಿಂದ ತುಂಬಿತು.ನಂತರ, ನಾನು ಸ್ವಲ್ಪ ಹಣ ಕೊಟ್ಟೆ.ತಕ್ಷಣ ಬಾರ್‌ಗೆ ಹೋದ.

ಹಳೆ ನೆನಪು ಕಿಟ್ಟು ಪ್ರತಿದಿನ ನಮ್ಮ ಕೃಷಿ ಕೆಲಸ ಮಾಡುತ್ತಿದ್ದ. ಅವ ಬೆಳಗ್ಗೆ ತಡವಾಗಿ ಬಂದರೂ, ಸಂಜೆ ಮಾತ್ರ ಸಮಯಕ್ಕೆ ಸರಿಯಾಗಿ ಕುಡಿಯಲು ನಗರಕ್ಕೆ ಪ್ರತಿದಿನ 15 ಕಿಮೀ ಪ್ರಯಾಣ ಮಾಡುತ್ತಿದ್ದ. ನನ್ನ ಗ್ರಾಮದಿಂದ ಕೊನೆಯ ಬಸ್ ಸಂಜೆ 5 ಗಂಟೆಗೆ ಹೊರಡುತ್ತಿತ್ತು, ಮತ್ತು ಆ ಬಸ್ ರಾತ್ರಿ 9 ಗಂಟೆಗೆ ಹಿಂದಿರುಗುತ್ತಿತ್ತು

Comments

Popular posts from this blog

ದೂರದ ಅಭಿಲಾಷೆಯಿಂದ, ಇರುವುದುನು ಮರೆತೇವಾ?

ಎಲ್ಲಿ ಜಾರಿತು ಮನ?

ಕೇಶವನ ಕನಸು ಸಾಕಾರ: ಕಮಲಾಳ ಹೋರಾಟದ ಕಥೆ